ದೇವಂ ಅಕ್ಷಯನಿಧೇ
ದೇವಂ ಅಕ್ಷಯನಿಧೇ ಶ್ರೀಹರಿ
ಶ್ರೀನಿಧೇ ಸುನಿಧೇ ಕರುಣಾನಿಧೇಅಣುರೇಣು ಸಕಲಸುಜನ ಸುಖದಾಯಕಂ
ಶುಭದಾಯಕಂ ಶ್ರೀಹರಿ ಸುಫಲಪೂರಿತಂ
ಸತ್ಸಂಗ ಮಂಗಳಾಂಗ ಮಹಾಮೂರುತೀಂ
ಶಕ್ತಿದಾಯಕಂ ಶ್ರೀಹರಿ ಯುಕುತಿಧಾರಿತಂ
ಧರಣೀಶಂ ದುರಿತಹರಂ ಧರ್ಮಪಾಲಕಂ
ಪುಣ್ಯಪೋಷಿತಂ ಶ್ರೀಹರಿ ಪಾಪನಾಶಿತಂ
ಶ್ರೀನಿವಾಸ ವಿಠಲದೇವಂ ಸರ್ವರಕ್ಷಿತಂ
ದೇವಂ ಅಕ್ಷಯನಿಧೇ ಶ್ರೀಹರಿ
ಶ್ರೀನಿಧೇ ಸುನಿಧೇ ಕರುಣಾನಿಧೇ
ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೬.೨೦೧೧
No comments:
Post a Comment