ಗೋವಿಂದ ವಂದೆ ವಂದೆ
ಕ್ಷೀರಾಬ್ಧಿವಾಸ ತಿರುವೇಂಕಟೇಶ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೦೧)
ಶೇಷಾದ್ರಿನಿಲಯ ಸಿರಿಲಕುಮಿಯೊಡೆಯ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೦೨)
ಶ್ರೀದೇವಿ ರಮಣ ಭೂದೇವಿ ಪ್ರಾಣ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೦೩)
ವೈಕುಂಠಸಿರಿಯೆ ವೈಭವದ ದೊರೆಯೆ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೦೪)
ಕಲ್ಯಾಣ ನಿಧಯೆ ಆನಂದ ಸುಧೆಯೆ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೦೫)
ಓ ದಿವ್ಯಮೂರ್ತೇ ತ್ರೈಲೋಕ ಕೀರ್ತೆ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೦೬)
ಶ್ರೀಸೋಮವದನ ಕಮಲದಳನಯನ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೦೭)
ಸಪ್ತಋಷಿ ವಂದ್ಯ ವೇದಾಂತಗಮ್ಯ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೦೮)
ನಾರದ ತಂಬೂರ ಗಾಯನ ಸಂಪ್ರೀತ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೦೯)
ಕಮಲ ಮಕರಂದ ಭೃಂಗ ಅರವಿಂದ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೧೦)
ವಸುದೇವನಾತ್ಮ ಏಕಮತ ತತ್ವ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೧೧)
ನೀ ಮಂತ್ರಘೋಷ ಗೋಕುಲಾಧೀಶ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೧೨)
ತ್ರೈಲೋಕ್ಯ ಬಂಧು ಜಗದೈಕ್ಯ ಸಿಂಧು ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೧೩)
ನಾಗ-ಗರುಡಾದಿ ಸಿಂಹ-ಹಯ ಪೂಜಿತಂ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೧೪)
ಸೂರ್ಯಸೋಮಾದಿ ಗ್ರಹನವಪಾಲಕಂ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೧೫)
ಬಕುತಜನ ಜೀವ ಜೀವ ಸಂಜೀವ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೧೬)
ದಶರೂಪ ದೇವಂ ಧರಣಿ ಉದ್ಧಾರಂ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ (೧೭)
ಶ್ರೀವೇಂಕಟಾದ್ರಿ ನಾರಾಯಣಾದ್ರಿ ಗೋವಿಂದ ವಂದೆ ವಂದೆ
ಸಪ್ತಗಿರಿರಾಯ ಶ್ರೀನಿವಾಸ ವಿಠಲ ತಿರುಮಲನೆ ಕಾಯೊ ತಂದೆ (೧೮)
ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೧೧.೨೦೧೧

No comments:
Post a Comment